ಟ್ರ್ಯಾಂಗ್ಯುಲಮ್ ಆಸ್ಟ್ರೇಲಿ 
	ಆಕಾಶದ 88 ನಕ್ಷತ್ರ ಪುಂಜಗಳ ಪೈಕಿ ಒಂದು. ದಕ್ಷಿಣದ ತ್ರಿಕೋನ ಪರ್ಯಾಯನಾಮ. ದಕ್ಷಿಣಾರ್ಧಗೋಳದಲ್ಲಿ ಇದೆ. ಇದರ ವ್ಯಾಪ್ತಿ 14 ಗಂ. 50 ಮಿ. ಮತ್ತು 17 ಗಂ. 10 ಮಿ. ವಿಷುವದಂಶ (ರೈಟ್ ಅಸೆನ್ಶನ್) ; ಮತ್ತು -60  ಮತ್ತು  -70 ಘಂಟಾವೃತ್ತಾಂಶ (ಡೆಕ್ಲಿನೇಶನ್). 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ